Advertisement
5 ಪ್ರಮುಖ ವಿಭಾಗದಲ್ಲಿ 55 ಪ್ರಮುಖ ವಿಷಯಗಳನ್ನು ಆಧರಿಸಿ 1,559 ವಿವಿಗಳಿಗೆ ರ್‍ಯಾಂಕಿಂಗ್ ನೀಡಲಾ ಗಿದೆ. ಈ ಪೈಕಿ ಡೆವಲಪೆ¾ಂಟ್ ಸ್ಟಡೀಸ್ ವಿಭಾಗದಲ್ಲಿ 20ನೇ ಸ್ಥಾನವನ್ನು ಜೆಎನ್‌ಯು ಪಡೆದುಕೊಂಡಿದೆ. ಶೈಕ್ಷಣಿಕ ಖ್ಯಾತಿ, ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿ ಈ ರ್‍ಯಾಂಕಿಂಗ್ ನೀಡಲಾಗಿದೆ. ಎಲ್ಲಾ ವಿಭಾ ಗದಿಂದಲೂ ಸೇರಿ ಜೆಎನ್‌ಯು 83.1 ಅಂಕ ಗಳಿಸಿದೆ. ಇನ್ನು ದಂತವೈದ್ಯ ಶಾಸ್ತ್ರ ವಿಭಾಗದಲ್ಲಿ ಚೆನ್ನೈ ಮೂಲದ ಸವೀತಾ ಇನ್‌ಸ್ಟಿಟ್ಯೂಟ್ ಸಂಸ್ಥೆಗೆ ಜಾಗತಿಕವಾಗಿ 25ನೇ ಸ್ಥಾನ ದೊರೆತಿದೆ. Advertisement
QS World University Ranking: ಜೆಎನ್‌ಯು ದೇಶದ ನಂ.1 ವಿಶ್ವ ವಿದ್ಯಾಲಯ
11:07 PM Apr 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.