Advertisement

ಕತಾರ್‌ ವಿಶ್ವಕಪ್‌ ಫೈನಲ್‌:ರೇಸ್‌ನಲ್ಲಿ 8 ಕ್ರೀಡಾಂಗಣ

06:30 AM Dec 17, 2018 | |

ದೋಹಾ: ಕತಾರ್‌ನಲ್ಲಿ ನಡೆಯಲಿರುವ 2022ರ ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟದ ಫೈನಲ್‌ ಪಂದ್ಯದ ಆತಿಥ್ಯಕ್ಕಾಗಿ ಸ್ಪರ್ಧೆ ಆರಂಭವಾಗಿದೆ. ಇದರಲ್ಲಿ ಲುಸೈಲ್‌ ಕ್ರೀಡಾಂಗಣವೂ ಸೇರಿದಂತೆ 8 ಕ್ರೀಡಾಂಗಣಗಳು ಫೈನಲ್‌ ರೇಸ್‌ನಲ್ಲಿ ಇವೆ ಎಂದು ಕತಾರ್‌ ಫ‌ುಟ್‌ಬಾಲ್‌ ಸಂಸ್ಥೆ ಘೋಷಿಸಿದೆ.

Advertisement

ಫೈನಲ್‌ಗಾಗಿ 80 ಸಾವಿರ ವೀಕ್ಷಕರ ಸಾಮರ್ಥ್ಯವುಳ್ಳ ಕ್ರೀಡಾಂಗಣದ ಅಗತ್ಯವಿದ್ದು, ಯಾವ ಕ್ರೀಡಾಂಗಣಕ್ಕೆ ಫೈನಲ್‌ ನಡೆಸುವ ಭಾಗ್ಯ ಸಿಗಲಿದೆ ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next