Advertisement
ಗೋಳಿಹೊಳೆ ಸಮೀಪ ತೋಟಕ್ಕೆ ಬಂದ ಹೆಬ್ಟಾವು ನಾಯಿಯೊಂದನ್ನು ಹಿಡಿದಿತ್ತು. ಇದು ಮನೆ ಮಾಲಕರಿಗೆ ಗೊತ್ತಾಗಿ ಅವರು ಕೋಲಿನಿಂದ ಹೆಬ್ಟಾವನ್ನು ಬಡಿದು ನಾಯಿಯ ಪಟ್ಟು ಸಡಿಲಿಸುವಂತೆ ಮಾಡಿದ್ದರು. ಕೊನೆಗೂ ಪಟ್ಟು ಸಡಿಲಿಸಿದ ಹೆಬ್ಟಾವಿನ ಉರುಳಿನಿಂದ ತಪ್ಪಿದ ನಾಯಿ ಕುಯ್ಯೋ ಮರ್ರೋ ಎನ್ನುತ್ತಾ ಓಡಿ ಹೋಗಿದೆ. ತೋಟದ ನೀರು ಹೋಗುವ ಜಾಗದಲ್ಲಿ ಪಟ್ಟು ಗಟ್ಟಿಯಾಗಿಟ್ಟಿದ್ದ ಹೆಬ್ಟಾವನ್ನು ಬಿಡಿಸುವುದು ದೊಡ್ಡ ಸಾಹಸದಂತೆ ಕಾಣಿಸುತ್ತಿದೆ. ಇದನ್ನು ಆ ವ್ಯಕ್ತಿಯ ಮಗಳು ಶೂಟಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಈಗ ವೈರಲ್ ಆಗಿದೆ. ನಾಯಿಯನ್ನು ಬಿಟ್ಟ ಬಳಿಕ ಹೆಬ್ಟಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ ಎಂದು ಕುಡಾ ಅದರಲ್ಲಿ ಒಕ್ಕಣೆ ಹಾಕಲಾಗಿದೆ. Advertisement
ಕುಂದಾಪುರ: ಹೆಬ್ಟಾವಿನಿಂದ ನಾಯಿ ಪಾರು
07:00 AM Jul 13, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.