Advertisement
ಪಯ್ಯನೂರ್‌ನ ಸಜಿತ್ ಎಂಬವರ ಆಭರಣದ ಅಂಗಡಿಯಲ್ಲಿ ಹಳೆಯ ವಸ್ತುಗಳನ್ನು ಇರಿಸಿದ್ದ ಜಾಗ ದಲ್ಲಿ 3 ಮೀಟರ್ ಉದ್ದದ ಹೆಬ್ಟಾವು ತನ್ನ 20 ಮೊಟ್ಟೆಗಳ ಜೊತೆ ಆಶ್ರಯ ಪಡೆದುಕೊಂಡಿತ್ತು.
Advertisement
ಲಾಕ್ ಡೌನ್ ಮುಗಿಸಿ ಅಂಗಡಿ ಬಾಗಿಲು ತೆರೆದ ಮಾಲೀಕನಿಗೆ ಇದನ್ನು ಕಂಡು ಅಚ್ಚರಿ!
01:46 AM May 05, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.