Advertisement

ಕೊರೆಯುವ ಚಳಿಗೂ ಹೆದರಲ್ಲ ಪುಟಿನ್‌…!

10:25 AM Jan 20, 2018 | Team Udayavani |

ಕ್ರಿಶ್ಚಿಯನ್‌ ಸಂಪ್ರದಾಯದ “ಎಪಿಫೆನಿ’ ಆಚರ ಣೆಯ ಅಂಗವಾಗಿ ರಷ್ಯಾ ಅಧ್ಯಕ್ಷ, 65ರ ವ್ಲಾಡಿಮಿರ್‌ ಪುಟಿನ್‌ ಮೈನಸ್‌ 5 ಡಿಗ್ರಿಗಿಂತಲೂ ಕಡಿಮೆ ಶೀತದ ನೀರಿನಲ್ಲಿ 3 ಬಾರಿ ಮುಳುಗೆದ್ದರು. ಪಿತೃಗಳನ್ನು ನೆನೆಯುವ ಸಂಪ್ರದಾಯದ ಪ್ರಕಾ ರ, ಜ.18, 19ರಂದು ಪ್ರತಿವರ್ಷ ಈ ಆಚ ರಣೆ  ನಡೆಯುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next