Advertisement

ಅಲ್ಲು ಅರ್ಜುನ್‌ಗೀಗ ಒಂದೂವರೆ ಕೋಟಿ ಫಾಲೋವರ್ಸ್‌!

07:28 PM Jan 14, 2022 | Team Udayavani |

“ಪುಷ್ಪ- ದಿ ರೈಸ್‌’ ಸಿನಿಮಾದ ಯಶಸ್ಸಿನ ನಂತರ ತೆಲುಗು ನಟ ಅಲ್ಲು ಅರ್ಜುನ್‌ ಅವರ ಅಭಿಮಾನಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

Advertisement

ಶುಕ್ರವಾರ ಅವರ ಇನ್‌ಸ್ಟಾಗ್ರಾಂ ಫಾಲೋವರ್‌ಗಳ ಸಂಖ್ಯೆ 1.50 ಕೋಟಿಗೇರಿದ್ದು, ಈ ಬಗ್ಗೆ ನಟ ಸಂತಸ ವ್ಯಕ್ತಪಡಿಸಿದ್ದಾರೆ.

“ಒಂದೂವರೆ ಕೋಟಿ.. ನಿಮ್ಮೆಲ್ಲರ ಪ್ರೀತಿಗೆ ನಾನು ಆಭಾರಿ. ಹ್ಯಾಪಿ ಸಂಕ್ರಾಂತಿ’ ಎಂದು ಬರೆದು, ತಮ್ಮ ಫೋಟೋವನ್ನೂ ಅಪ್‌ಲೋಡ್‌ ಮಾಡಿ ಈ ಹೊಸ ಮೈಲುಗಲ್ಲಿನ ಖುಷಿಯನ್ನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next