Advertisement
ಏತನ್ಮಧ್ಯೆ, ಭಾರತೀಯ ಸೇನೆಗೆ 1,714 ಕೋಟಿ ರೂ. ಮೊತ್ತದ ಶಸ್ತ್ರಾಸ್ತ್ರ ಖರೀದಿಯ ಪ್ರಸ್ತಾವನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ಸೂಚಿಸಿದ್ದಾರೆ. ದೂರದರ್ಶನದ ಪ್ರಕಾರ, ಮಂಜೂರಾಗಿರುವ ಮೊತ್ತದಲ್ಲಿ ವಾಯುಪಡೆಗೆ 1,254 ಕೋಟಿ ಮೌಲ್ಯದ ಬಾಂಬ್‌ಗಳನ್ನು ಖರೀದಿಸಲಾಗುತ್ತದೆ. ನೌಕಾಪಡೆಗೆ ಕ್ಷಿಪಣಿಗಾಗಿ 460 ಕೋಟಿ ರೂ. ಮೀಸಲಿಡಲಾಗುತ್ತದೆ. Advertisement
ಸೇನಾ ಶಸ್ತ್ರಾಸ್ತ್ರ ಖರೀದಿಯಿನ್ನು ತ್ವರಿತ
11:39 AM Jan 03, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.