Advertisement
ಮುಂಬಯಿನ “ದೊಡ್ಡ ಕಾರ್ಪೊರೇಟ್ ಶಾಖೆ’ಯಲ್ಲಿನ ಡಿಎಚ್‌ಎಫ್ಎಲ್‌ನ ಖಾತೆಯಲ್ಲಿ ಈ ವಂಚನೆ ಬೆಳಕಿಗೆ ಬಂದಿದೆ ಎಂದು ಬ್ಯಾಂಕ್ ತಿಳಿಸಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬ್ಯಾಂಕ್ ವರದಿ ಮಾಡಿದ ನಾಲ್ಕನೇ ಹಗರಣವಿದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗಳು ಕೂಡ ಈ ಸಂಸ್ಥೆಯ ಖಾತೆಯನ್ನು ಈಗಾಗಲೇ “ಫ್ರಾಡ್ ಅಕೌಂಟ್’ ಪಟ್ಟಿಗೆ ಸೇರಿಸಿವೆ.
Advertisement
ಡಿಎಚ್‌ಎಫ್ಎಲ್‌ನಿಂದ 3,689 ಕೋಟಿ ರೂ.ವಂಚನೆ: ಪಿಎನ್‌ಬಿ
09:59 AM Jul 11, 2020 | sudhir |
Advertisement
Udayavani is now on Telegram. Click here to join our channel and stay updated with the latest news.