Advertisement

ಅಭಿಮಾನಿಗಳ ಜೊತೆ ಪುನೀತ್‌ ಬರ್ತ್‌ಡೇ

05:48 AM Mar 18, 2019 | Team Udayavani |

ನಟ ಪುನೀತ್‌ರಾಜಕುಮಾರ್‌ ಭಾನುವಾರ ತಮ್ಮ ಕುಟುಂಬ ವರ್ಗ ಹಾಗೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಕೋರಲು ದೂರದ ಊರುಗಳಿಂದ ಅಭಿಮಾನಿಗಳು ತಂದ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು.

Advertisement

ಚಿತ್ರರಂಗದ ಅನೇಕ ಮಂದಿ ಕೂಡಾ ಪುನೀತ್‌ಗೆ ಶುಭಕೋರಿದ್ದಾರೆ. ಇನ್ನು, ಈ ಸಂದರ್ಭದಲ್ಲಿ ಪುನೀತ್‌ ಅವರ “ಯುವರತ್ನ’ ಹಾಗೂ “ಜೇಮ್ಸ್‌’ ಚಿತ್ರಗಳ ಪೋಸ್ಟರ್‌ ಬಿಡುಗಡೆಯಾಗಿವೆ. 

ಜಗ್ಗೇಶ್‌ ಅವರಿಗೂ ಭಾನುವಾರ( ಮಾ.17) ಹುಟ್ಟುಹಬ್ಬ ಸಂಭ್ರಮ. ಆದರೆ, ಅವರು ಎಂದಿನಂತೆ ಮಂತ್ರಾಲಯಕೆ ತೆರಳಿ, ರಾಯರ ಸನ್ನಿಧಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next