Advertisement
ಸುಜಾತಾ ಶೆಟ್ಟಿ ಅವರು ಬಹಳಷ್ಟು ವರ್ಷದಿಂದ ಪರಿಸರದಲ್ಲಿ ಸಮಾಜಸೇವೆಯ ಮೂಲಕ ಗುರುತಿಸಿಕೊಂಡಿದ್ದು, ಪುಣೆ ಮಹಾನಗರಪಾಲಿಕೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸದಾನಂದ ಕೃಷ್ಣ ಶೆಟ್ಟಿಯವರ ಪತ್ನಿಯಾಗಿದ್ದು, ಮೂಲತ: ಕಾರ್ಕಳ ತಾಲೂಕಿನ ಅಜೆಕಾರು ನಂದಾರ್ ಮೇಲ್ಮನೆಯ ರತಿ ಶೆಟ್ಟಿ ಮತ್ತು ಕೌಡೂರು ಜಗನ್ನಾಥ ಶೆಟ್ಟಿ ದಂಪತಿಯ ಪುತ್ರಿ. Advertisement
ಪುಣೆ: ಸುಜಾತಾ ಸದಾನಂದ ಶೆಟ್ಟಿ ಅವರಿಗೆ ಜಯ
05:05 PM Feb 24, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.