Advertisement

Pune: ಐಸಿಸ್‌ ಮಾಡ್ನೂಲ್‌ ಪ್ರಕರಣ- ಉಗ್ರರ ಮಾಹಿತಿ ನೀಡಿದರೆ 3 ಲಕ್ಷ ನಗದು

11:31 PM Sep 12, 2023 | Pranav MS |

ಮುಂಬಯಿ: ಪುಣೆ ಐಸಿಸ್‌ ಮಾಡ್ನೂಲ್‌ ಪ್ರಕರಣದಲ್ಲಿ ನಾಲ್ವರು ವಾಂಟೆಡ್‌ ಆರೋಪಿಗಳ ಕುರಿತು ಮಾಹಿತಿ ನೀಡಿದವರಿಗೆ ತಲಾ 3 ಲಕ್ಷ ರೂ. ಬಹುಮಾನವನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಘೋಷಿಸಿದೆ. ಆರೋ ಪಿ  ಗಳನ್ನು ಮೊಹಮ್ಮದ್‌ ಶಾನವಾಜ್‌, ಶಾಫಿಯು  ಝಾಮಾ ಆಲಂ ಅಲಿಯಾಸ್‌ ಅಬ್ದುಲ್ಲಾ, ರಿಜ್ವಾನ್‌ ಅಬ್ದುಲ್‌ ಹಾಜಿ ಅಲಿ, ಅಬ್ದುಲ್ಲಾ ಫೈಯಾಜ್‌ ಶೇಖ್‌ ಅಲಿಯಾಸ್‌ ಡೈಪ ರ್ವಾಲಾ ಮತ್ತು ತಲ್ಹಾ ಲಿಕಾ ಯತ್‌ ಖಾನ್‌ ಎಂದು ಗುರುತಿಸಲಾಗಿದೆ.

Advertisement

ಇವರ ಕುರಿತು ಮಾಹಿತಿ ನೀಡಿದವರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪ್ರಕರಣದ ತನಿಖೆ ನಡೆಸುತ್ತಿ ರುವ ಎನ್‌ಐಎ ತಿಳಿಸಿದೆ. ಉಗ್ರ ಚಟು ವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿದ್ದ ಕೆಲವು ಆರೋಪಿಗಳನ್ನು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next