Advertisement

ಪುಣೆ ದೇವಾಡಿಗ ಸಂಘ: ನೂತನ ಪದಾಧಿಕಾರಿಗಳ ಆಯ್ಕೆ

04:41 PM Aug 24, 2018 | Team Udayavani |

ಪುಣೆ: ದೇವಾಡಿಗ ಸಂಘ ಪುಣೆ ಇದರ 2018-2020ರ ಅವಧಿಗೆ ನೂತನ ಅಧ್ಯಕ್ಷರಾಗಿ ಹೊಟೇಲ್‌ ಉದ್ಯಮಿ ನಾರಾಯಣ ದೇವಾಡಿಗ ಅವರು ಸರ್ವಾನುಮತದಿಂದ ಅವಿ ರೋಧವಾಗಿ ಆಯ್ಕೆಗೊಂಡಿರುತ್ತಾರೆ.

Advertisement

ಸಂಘದ ವಾರ್ಷಿಕ ಮಹಾಸಭೆಯು ಆ. 5 ರಂದು ತಿಲಕ್‌ರೋಡಿನ ಪಿಕಾಕ್‌ ಹೊಟೇಲ್‌ ಸಭಾಂಗಣದಲ್ಲಿ ನಡೆದಿದ್ದು ಈ ಸಂದರ್ಭ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆಯನ್ನು ನಡೆಸಲಾ ಯಿತು. ಎ. ಬಿ. ಶೇರಿಗಾರ್‌ ಸಂಘದ ಗೌರವಾಧ್ಯಕ್ಷರಾಗಿ ಪುನರಾಯ್ಕೆ ಗೊಳಿಸಲಾಯಿತು. ಮುಖ್ಯ ಸಲಹೆ ಗಾರರಾಗಿ ನರಸಿಂಹ ದೇವಾಡಿಗ ಆಯ್ಕೆಗೊಂಡರು.

ನೂತನ ಸಮಿತಿ ಉಪಾಧ್ಯಕ್ಷರಾಗಿ ಮಹಾಬಲೇಶ್ವರ ದೇವಾಡಿಗ ಹಾಗೂ ಸುಧಾಕರ ದೇವಾಡಿಗ, ಪ್ರಧಾನ ಕಾರ್ಯದರ್ಶಿಯಾಗಿ ನವೀನ ದೇವಾಡಿಗ, ಕೋಶಾಧಿಕಾರಿಯಾಗಿ ಸುರೇಶ್‌ ಶ್ರೀಯಾನ್‌, ಜತೆ ಕಾರ್ಯ ದರ್ಶಿಯಾಗಿ ವಿಠಲ್‌ ದೇವಾಡಿಗ, ಕ್ರೀಡಾ ಕಾರ್ಯದರ್ಶಿಯಾಗಿ ಯಶವಂತ್‌ ದೇವಾಡಿಗ, ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿಯಾಗಿ ವಿನೋದಾ ದೇವಾಡಿಗ, ಸಂಘಟನಾ ಕಾರ್ಯದರ್ಶಿಗಳಾಗಿ ಸತೀಶ್‌ ದೇವಾಡಿಗ ಹಾಗೂ ಪ್ರಕಾಶ್‌ ದೇವಾಡಿಗ, ಸಮಿತಿ ಸದಸ್ಯರುಗಳಾಗಿ ವಾಮನ್‌ ದೇವಾಡಿಗ, ರಾಜು ದೇವಾಡಿಗ, ರಾಹುಲ್‌ ಶೇರಿಗಾರ್‌, ಜಗದೀಶ್‌ ದೇವಾಡಿಗ, ಜನಾರ್ದನ ದೇವಾಡಿಗ, ಪುರಂದರ ದೇವಾಡಿಗ, ಉದಯ ದೇವಾಡಿಗ, ಶಶಿಕಾಂತಿ ದೇವಾಡಿಗ, ಗೀತಾ ದೇವಾಡಿಗ, ಸಂತೋಷ್‌ ದೇವಾಡಿಗ, ಅಜಯ್‌ ದೇವಾಡಿಗ ಹಾಗೂ ಸುಧೀರ್‌ ದೇವಾಡಿಗ ನೇಮಕಗೊಂಡರು. ಸ್ಥಾಪಕಾಧ್ಯಕ್ಷ ಪ್ರಭಾಕರ ಜಿ. ದೇವಾಡಿಗ ಹಾಗೂ ನಿಕಟಪೂರ್ವ ಅಧ್ಯಕ್ಷ ಸಚಿನ್‌ ಕೆ. ದೇವಾಡಿಗ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next