Advertisement
ಸಮಿತಿ ಕಾರ್ಯಾಧ್ಯಕ್ಷ ವಸಂತ ಎ. ಶೆಟ್ಟಿ ಬೈಲೂರು ಅವರ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳೆಲ್ಲ ಆಶ್ರಮಕ್ಕೆ ತೆರಳಿ ಅನಾಥಾಶ್ರಮದಲ್ಲಿನ ಮಕ್ಕಳಿಗೆ ಆಹಾರವಸ್ತುಗಳು, ಸಿಹಿತಿಂಡಿಗಳು ಹಾಗೂ ಹಣ್ಣು ಹಂಪಲುಗಳನ್ನು ವಿತರಿಸಿದರು.
Advertisement
ಪುಣೆ ಬಂಟರ ಸಂಘ: ದಕ್ಷಿಣ ಪ್ರಾದೇಶಿಕ ಸಮಿತಿ: ಅನಾಥಾಶ್ರಮಕ್ಕೆ ನೆರವು
12:16 PM Aug 22, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.