Advertisement

ಪಂಪ್ ವೆಲ್ ನ ಲಾಡ್ಜ್ ನಲ್ಲಿ ಉಪ್ಪಳ ನಿವಾಸಿ ಅನುಮಾನಸ್ಪದ ಸಾವು

03:13 PM Dec 13, 2022 | Team Udayavani |

ಮಂಗಳೂರು: ಪಂಪ್ ವೆಲ್ ನ ಲಾಡ್ಜ್ ಒಂದರಲ್ಲಿ ಡಿ.13ರ ಮಂಗಳವಾರ ಗಂಡಸಿನ ಶವ ಪತ್ತೆಯಾಗಿದೆ.

Advertisement

ಅನುಮಾನಸ್ಪದವಾಗಿ ಸಾವನಪ್ಪಿದ ವ್ಯಕ್ತಿ ಉಪ್ಪಳ ನಿವಾಸಿ ಅಬ್ದುಲ್ ಕರೀಂ (52) ಎಂಬವರು ಎಂದು ತಿಳಿದು ಬಂದಿದೆ.

ಮೈಮೇಲೆ ಬಟ್ಟೆ ಇಲ್ಲದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಪೊಲೀಸ್ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next