Advertisement
ಈ ಬಾರಿಯ ಬಜೆಟ್ ಕುರಿತು ಹಲವರು ತಮ್ಮತಮ್ಮ ಅಭಿಪ್ರಾಯ ಹಾಗು ನಿರೀಕ್ಷೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
Koo Appಈ ಬಾರಿ ರಾಜ್ಯದ ಬಜೆಟ್ ಪೆಟ್ಟಿಗೆಯಿಂದ ಏನೇನು ಸವಲತ್ತುಗಳು ಬರುವುದೋ ಕಾದು ನೋಡಬೇಕು . ಪ್ರಮುಖವಾಗಿ ಪೆಟ್ರೋಲ್ ,ಡೀಸೆಲ್, ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ವಿನಾಯಿತಿ ಸಿಗಬಹುದೇ ಹಾಗೆಯೇ ಗ್ಯಾಸ್ ಬಳಕೆದಾರರ ಸಬ್ಸಿಡಿ ಮತ್ತೆ ಜಾರಿಗೆ ಬರುವುದೇ ಎಂಬ ನಿರೀಕ್ಷೆ ಇದೆ. ಅಂತೆಯೆ ಅಗತ್ಯ ವಸ್ತುಗಳು ,ದಿನಸಿ ಪದಾರ್ಥಗಳ ಬೆಲೆಯೂ ಗಗನಕ್ಕೇರಿವುದರಿಂದ ಬೆಲೆ ಇಳಿಕೆಯ ನಿರೀಕ್ಷೆ ಇದೆ. ಈ ಬಾರಿ ಸಾಮಾನ್ಯ ಜನಸ್ನೇಹಿ ಬಜೆಟ್ ಆಗಿರಲೆಂದು ಆಶಿಸೋಣ. #ಬಜೆಟ್_ಅಧಿವೇಶನRelated Articles
Advertisement– ಶ್ರೀಕರ (@ಶ್ರೀಕರ) 31 Jan 2022
Koo Appಬಜೆಟ್ ಅಧಿವೇಶನ ಎಂದಕೂಡಲೇ ರಾಜಕಾರಣಿಗಳಲ್ಲೂ, ಜನರಲ್ಲೂ ಒಂದು ರೀತಿಯಲ್ಲಿ ಕುತೂಹಲವಿರುತ್ತದೆ. ಯಾವ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗಲಿದೆ ಯಾವ ರಾಜ್ಯಕ್ಕೆ ಏನೇನು ಸಿಗಲಿದೆ ಎಂಬ ಚರ್ಚೆ ಶುರುವಾಗುತ್ತದೆ. ಹಾಗೆಯೇ, ಈ ಭಾರಿಯ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಲಿ ಎಂದು ಆಶಿಸುತ್ತೇನೆ. #ಬಜೆಟ್_ಅಧಿವೇಶನ – Chaithra Rao (@Chaithrarao) 31 Jan 2022