Advertisement
ರಾಜಸ್ಥಾನ ಪಿಎಫ್ಐ ಪಿತೂರಿ ಪ್ರಕರಣವೆಂದೇ ಕರೆಯಲಾಗುವ ಈ ಪ್ರಕರಣದಲ್ಲಿ ವಾಜೀದ್ ಆಲಿ, ಮುಬಾರಕ್ ಆಲಿ ಮತ್ತು ಶಂಶೇರ್ ಖಾನ್ ವಿರುದ್ಧ ಎನ್‌ಐಎ ಆರೋಪ ಪಟ್ಟಿ ದಾಖಲಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಮೂವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು. Advertisement
ಪ್ರಚೋದನೆ ಕೇಸು: PFI ವಿರುದ್ಧಚಾರ್ಜ್‌ಶೀಟ್
08:57 PM Jan 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.