Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸ್ವಜಾತಿ ಹೆಸರಿನಲ್ಲಿ ಪ್ರತಿಭಟನೆ ನಡೆಸುವುದು ಸೂಕ್ತವಲ್ಲ. ಜಾತಿ ಹೆಸರಿನಲ್ಲಿ ಭ್ರಷ್ಟಾಚಾರಿಗಳನ್ನು ರಕ್ಷಿಸುವುದನ್ನು ಜನರು ಒಪ್ಪಿಕೊಳ್ಳಲ್ಲ. ನಮ್ಮ ಪಕ್ಷದಲ್ಲೂ ಶಿವಕುಮಾರ್ ಅವರ ಜಾತಿಯ ಮುಖಂಡರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪ್ರತಿಕೃತಿ ಸುಟ್ಟರೆ ಏನೂ ಪ್ರಯೋಜನವಾಗದು ಎಂಬುದನ್ನು ಅವರು ಅರಿಯಬೇಕು ಎಂದರು. Advertisement
ಡಿಕೆಶಿ ವಶ ಖಂಡಿಸಿ ಪ್ರತಿಭಟನೆ ಸರಿಯಲ್ಲ: ಸಚಿವ ಜೋಶಿ
11:39 PM Sep 14, 2019 | Lakshmi GovindaRaju |
Advertisement
Udayavani is now on Telegram. Click here to join our channel and stay updated with the latest news.