Advertisement
ಉಚಗಾಂವ, ಗೋಜಗೆ, ಅಂಬೆವಾಡಿ ಗ್ರಾಮದಿಂದ ಬೆಳಗಾವಿನಗರದ ಶಾಲಾ-ಕಾಲೇಜಿಗೆ ತೆರಳುವ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳುಸಮರ್ಪಕ ಸಾರಿಗೆ ಸೌಲಭ್ಯ ನೀಡಬೇಕೆಂದುಆಗ್ರಹಿಸಿದರು.
Advertisement
ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
03:34 PM Dec 01, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.