Advertisement
ಜತೆಗೆ ಅಕ್ರಮ ಚಟು ವಟಿಕೆಗಳ ಕಾಯ್ದೆ ರದ್ದು ಮಾಡಬೇಕು ಎಂದೂ ಪ್ರತಿಭಟನಕಾರರು ಆಗ್ರಹಿಸಿ ದ್ದಾರೆ. 2010ರಲ್ಲಿ ಹೊಸದಿಲ್ಲಿಯಲ್ಲಿ ನಡೆದಿದ್ದ ಕಾರ್ಯ ಕ್ರಮದಲ್ಲಿ ರಾಯ್ ಮತ್ತು ನಿವೃತ್ತ ಶೇಖ್ ಶೌಕತ್ ಹುಸೇನ್ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಗೊಳಿಸಬೇಕಾಗಿದೆ ಎಂದು ಮಾತನಾಡಿದ್ದರು ಎಂದು ಆರೋಪಿಸಲಾಗಿತ್ತು. Advertisement
Writer ಅರುಂಧತಿ ರಾಯ್‌ವಿರುದ್ಧ ತನಿಖೆಗೆ ಪ್ರತಿಭಟನೆ
12:44 AM Jun 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.