Advertisement
ಐವರು ವ್ಯಕ್ತಿಗಳ ಗುಂಪೊಂದು ಬ್ಯಾಂಕ್ ದರೋಡೆ ಮಾಡುವುದಕ್ಕೆ ಸಂಚು ಹಾಕಿತ್ತು. ಅದರ ಹತ್ತಿರ ಮುಚ್ಚಿದ್ದ ಅಂಗಡಿಯೊಂದರಿಂದ ಸುರಂಗ ಕೊರೆದು ಬ್ಯಾಂಕ್ ದರೋಡೆ ಮಾಡುವುದಕ್ಕೆ ಯೋಜನೆ ಹಾಕಿಕೊಂಡಿದ್ದಾರೆ. ಅದರಂತೆ 6 ಅಡಿ ಆಳದ ಸುರಂಗವನ್ನೂ ಕೊರೆದಿದ್ದಾರೆ. ಗುರುವಾರ ನಾಲ್ವರು ಸುರಂಗದಿಂದ ಹೊರಗಿದ್ದಾಗ ಸುರಂಗ ಏಕಾಏಕಿ ಕುಸಿದುಬಿದ್ದಿದೆ. ಅದರ ಮಧ್ಯದಲ್ಲಿ ಒಬ್ಬ ಮಾತ್ರ ಸಿಲುಕಿಕೊಂಡಿದ್ದಾನೆ. ತಕ್ಷಣ ಈ ವಿಚಾರವನ್ನು ರಕ್ಷಣಾ ಸಿಬ್ಬಂದಿಗೆ ತಿಳಿಸಲಾಗಿದೆ.
Advertisement
ಬ್ಯಾಂಕ್ ದರೋಡೆಗೆ ಸಂಚು ಮಾಡಿದವನ ರಕ್ಷಣೆ!
07:56 PM Aug 13, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.