Advertisement
ಸಿಪಿಐ ಕಾರ್ಯದರ್ಶಿ ಡಿ.ರಾಜಾ ಹೀಗೊಂದು ಅಂದಾಜು ಮಾಡಿದ್ದಾರೆ. ಜೂ.23ಕ್ಕೆ ಪಾಟ್ನಾದಲ್ಲಿ ಎನ್‌ಡಿಎ ವಿರೋಧಪಕ್ಷಗಳ ಪತ್ರಿಕಾಗೋಷ್ಠಿ ನಡೆಯುತ್ತಿದ್ದಾಗ ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳು ಎಂದು ಕರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿ, ಅದರ ಬದಲು ಪೇಟ್ರಿಯಾಟಿಕ್ (ದೇಶಭಕ್ತರು) ಎಂಬ ಪದ ಬಳಸಲು ಆಗ್ರಹಿಸಿದ್ದರು. ಬಹುಶಃ ಇದೇ ಅಂತಿಮಗೊಳ್ಳುವ ಸಾಧ್ಯತೆಯಿದೆ. ಈ ಮೈತ್ರಿಪಕ್ಷಗಳು ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರು ಹೊಂದಿವೆ. ಅದರ ಬದಲು ಪಕ್ಷಗಳ ಆಶಯವನ್ನು ಸಮಾನವಾಗಿ ಪ್ರತಿಬಿಂಬಿಸಲು ಹೀಗೆ ಮಾಡುವ ಸಾಧ್ಯತೆಯಿದೆ.
Advertisement
BJP ವಿರೋಧಿ ಮೈತ್ರಿಕೂಟದ ಹೆಸರು ಪಿಡಿಎ?
08:18 PM Jun 25, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.