Advertisement
ಲಾಕ್‌ಡೌನ್ ವೇಳೆ ಆಸ್ತಿ ತೆರಿಗೆ ಪಾವತಿಗೆ ಹೆಚ್ಚು ತೊಂದರೆಯಾಗಿದ್ದು, ಆಸ್ತಿ ತೆರಿಗೆ ಪಾವತಿ ರಿಯಾಯಿತಿ ಅವಧಿಯನ್ನಯ ಮೇ ಅಂತ್ಯದವರೆಗೆ ವಿಸ್ತರಣೆ ಮಾಡಬೇಕು ಎಂದು ಪಾಲಿಕೆ ಸದಸ್ಯ ಎಂ.ಕೆ.ಗುಣಶೇಖರ್ ಅವರು ಮೇಯರ್‌ಗೆ ಮಂಗಳವಾರ ಪತ್ರ ಬರೆದಿದ್ದರು. ಆಸ್ತಿ ತೆರಿಗೆದಾರರಿಗೆ ಶೇ.5ರಷ್ಟು ತೆರಿಗೆ ವಿನಾಯಿತಿಯನ್ನು ಮೇ. ಅಂತ್ಯದ ವರೆಗೆ ವಿಸ್ತರಿಸದೆ ಇದ್ದರೆ ಸಮಸ್ಯೆಯಾಗಲಿದೆ ಎಂದು ಉದಯವಾಣಿ ವರದಿ ಪ್ರಕಟಿಸಿತ್ತು. Advertisement
ಆಸ್ತಿ ತೆರಿಗೆ ವಿನಾಯಿತಿ ಮೇ 31ವರೆಗೆ ವಿಸ್ತರಣೆ
06:38 AM Apr 29, 2020 | mahesh |
Advertisement
Udayavani is now on Telegram. Click here to join our channel and stay updated with the latest news.