Advertisement

ಪಾಕ್‌ ಪರ ಪೋಸ್ಟ್‌: ಯುವಕರಿಬ್ಬರ ಸೆರೆ

12:30 AM Mar 04, 2019 | |

ಮುಳಗುಂದ: ಫೇಸ್‌ಬುಕ್‌ನಲ್ಲಿ ಪಾಕ್‌ ಪರ ಹೇಳಿಕೆ ಪೋಸ್ಟ್‌ ಮಾಡಿದ ಆರೋಪದಡಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಸಮೀರ್‌ ಸೈಯದ್‌ ಬಡೆ ಪಾಕ್‌ ಸೈನ್ಯದ ಪರ ಹೇಳಿಕೆಯನ್ನು ಫೇಸಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾನೆ. ಇದಕ್ಕೂ ಮೊದಲು ಇದೇ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಖಾದರಬಾಷಾ ಕಲಕುಟ್ರ ಎಂಬ ಯುವಕನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವಕರ ವರ್ತನೆ ಖಂಡಿಸಿ ಪಟ್ಟಣದ ಸಾವಿರಾರು ಹಿಂದೂ ಯುವಕರು ಶನಿವಾರ ತಡರಾತ್ರಿ ಠಾಣೆ ಎದುರು ಪ್ರತಿಭಟನೆ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next