Advertisement
ಇದು 7 ಪಂದ್ಯಗಳಲ್ಲಿ ಪುನೇರಿ ಸಾಧಿಸಿದ 6ನೇ ಜಯ. ಇನ್ನೊಂದೆಡೆ ಪಾಟ್ನಾ 7 ಪಂದ್ಯಗಳಲ್ಲಿ 4ನೇ ಸೋಲನುಭವಿಸಿತು.
ರೈಡರ್ ಮೋಹಿತ್ ಗೋಯತ್ (9 ಅಂಕ), ನಾಯಕ ಅಸ್ಲಾಮ್ ಮುಸ್ತಾಫಾ ಮತ್ತು ಆಲ್‌ರೌಂಡರ್ ಮೊಹಮ್ಮದ್ ರೇಝ ತಲಾ 6 ಅಂಕ ಗಳಿಸಿದರು. ಪಾಟ್ನಾ ಪರ ರೈಡರ್ ಸಚಿನ್ ಅತ್ಯಧಿಕ 8 ಅಂಕ ಗಳಿಸಿದರೆ, ಸುಧಾಕರ್ ಎಂ. 5 ಅಂಕ ತಂದಿತ್ತರು.
Related Articles
Advertisement