Advertisement

Pro Kabaddi ಅಂಕಪಟ್ಟಿ: ಪುನೇರಿ ಪಲ್ಟಾನ್‌ ಮರಳಿ ಅಗ್ರಸ್ಥಾನಕ್ಕೆ

10:55 PM Feb 21, 2024 | Team Udayavani |

ಪಂಚಕುಲ: ರೋಚಕ ಹಣಾ ಹಣಿಯಲ್ಲಿ ಯುಪಿ ಯೋಧಾಸ್‌ ವಿರುದ್ಧ 40-38 ಅಂತರದ ಗೆಲುವು ಸಾಧಿಸಿದ ಪುನೇರಿ ಪಲ್ಟಾನ್‌ ಪ್ರೊ ಕಬಡ್ಡಿ ಅಂಕಪಟ್ಟಿ ಯಲ್ಲಿ ಮರಳಿ ಅಗ್ರಸ್ಥಾನ ಕ್ಕೇರಿದೆ (96 ಅಂಕ). ಜೈಪುರ್‌ 2ನೇ ಸ್ಥಾನಕ್ಕಿಳಿಯಿತು (92 ಅಂಕ). ಇದು 22ನೇ ಪಂದ್ಯದಲ್ಲಿ ಪುನೇರಿಗೊಲಿದ 17ನೇ ಜಯ.

Advertisement

ಪುನೇರಿ ಪರ ರೈಡರ್‌ ಪಂಕಜ್‌ ಮೋಹಿತೆ 12, ಯುಪಿ ಪರ ರೈಡರ್‌ ಗಗನ್‌ ಗೌಡ 16 ಅಂಕ ಗಳಿಸಿದರು.

ಬೆಂಗಳೂರು ಬುಲ್ಸ್‌ ಗೆಲುವು
ದ್ವಿತೀಯ ಪಂದ್ಯದಲ್ಲಿ ಬುಲ್ಸ್‌ 53-39 ಅಂತರದಿಂದ ಹರ್ಯಾಣವನ್ನು ಮಣಿಸಿ 9ರಿಂದ 8ನೇ ಸ್ಥಾನಕ್ಕೆ ನೆಗೆಯಿತು. ಇದು ಬುಲ್ಸ್‌ ಸಾಧಿಸಿದ 8ನೇ ಜಯ. ಈಗಾಗಲೇ ಪ್ಲೇ ಆಫ್‌ ತಲುಪಿರುವ ಹರ್ಯಾಣ 8ನೇ ಸೋಲನುಭವಿಸಿತು.

Advertisement

Udayavani is now on Telegram. Click here to join our channel and stay updated with the latest news.

Next