Advertisement

India-Bangladesh ಇಂದಿನಿಂದ ವನಿತಾ ಟಿ20 ಸರಣಿ

12:39 AM Apr 28, 2024 | Team Udayavani |

ಢಾಕಾ: ಭಾರತ ಮತ್ತು ಆತಿಥೇಯ ಬಾಂಗ್ಲಾದೇಶ ವನಿತಾ ತಂಡಗಳ ನಡುವಿನ ವನಿತಾ ಟಿ20 ಕ್ರಿಕೆಟ್‌ ಸರಣಿ ರವಿವಾರ ಸಿಲ್ಹೆ ಟ್‌ನಲ್ಲಿ ಆರಂಭವಾಗಲಿದೆ.

Advertisement

ಇದು 5 ಪಂದ್ಯಗಳ ಸರಣಿಯಾಗಿದ್ದು, ಎ. 28, 30, ಮೇ 2, 6 ಮತ್ತು 9ರಂದು ನಡೆಯಲಿದೆ. ಎಲ್ಲ ಪಂದ್ಯಗಳು ಅಪರಾಹ್ನ 3.30ಕ್ಕೆ ಆರಂಭವಾಗಲಿವೆ.

ಹರ್ಮನ್‌ಪ್ರೀತ್‌ ಸಿಂಗ್‌ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ವನಿತಾ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿಗೆ ಕಪ್‌ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ ಕರ್ನಾಟಕದ ಶ್ರೇಯಾಂಕಾ ಪಾಟೀಲ್‌ ಈ ತಂಡದ ಸ್ಟಾರ್‌ ಆಟಗಾರ್ತಿ ಯಾಗಿದ್ದಾರೆ. ಇತ್ತಂಡಗಳ ನಾಯಕಿಯರು ಶನಿವಾರ ಟಿ20 ಸರಣಿಯ ಟ್ರೋಫಿಯನ್ನು ಅನಾ ವರಣಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next