Advertisement

Pro Kabaddi: ಮುಂಬಾ-ಪುನೇರಿ ಪಂದ್ಯ ಟೈ

11:48 PM Jan 23, 2024 | Team Udayavani |

ಹೈದರಾಬಾದ್‌: ಒಂದೇ ರಾಜ್ಯದ ತಂಡಗಳಾದ ಯು ಮುಂಬಾ ಮತ್ತು ಪುನೇರಿ ಪಲ್ಟಾನ್‌ ನಡುವಿನ ಮಂಗಳವಾರದ ಪ್ರೊ ಕಬಡ್ಡಿ ಪಂದ್ಯ ಟೈ ಆಯಿತು. ಎರಡೂ ತಂಡಗಳು 32 ಅಂಕ ಗಳಿಸಿದವು. ಇದು ಇತ್ತಂಡಗಳ ನಡುವಿನ 3ನೇ ಟೈ ಫ‌ಲಿತಾಂಶ.

Advertisement

15 ಅಂಕ ಗಳಿಸಿದ ರೈಡರ್‌ ಗುಮಾನ್‌ ಸಿಂಗ್‌ ಮುಂಬಾ ತಂಡದ ಹೀರೋ ಎನಿಸಿದರು. ಕೊನೆಯಲ್ಲಿ ರೈಡರ್‌ ಪ್ರಣಯ್‌ ರಾಣೆ ಒಂದು ಬೋನಸ್‌ ಅಂಕದೊಂದಿಗೆ ಪಂದ್ಯವನ್ನು ಸಮಬಲಕ್ಕೆ ತಂದರು. ಪುನೇರಿ ಪರ ನಾಯಕ ಅಸ್ಲಾಮ್‌ ಮುಸ್ತಾಫಾ 8, ರೈಡರ್‌ ಮೋಹಿತ್‌ ಗೋಯತ್‌ 7, ರೇಝ 6 ಅಂಕ ಗಳಿಸಿ ಮಿಂಚಿದರು.

Advertisement

Udayavani is now on Telegram. Click here to join our channel and stay updated with the latest news.

Next