Advertisement
ಇದು ಹರ್ಯಾಣಕ್ಕೆ 20 ಪಂದ್ಯಗಳಲ್ಲಿ ಒಲಿದ 13ನೇ ಜಯ. ರೈಡರ್ ವಿಶಾಲ್ ಟೇಟೆ 15 ಅಂಕಗಳೊಂದಿಗೆ ಮಿಂಚಿ ದರು. ಈಗಾಗಲೇ ಕೂಟದಿಂದ ಹೊರ ಬಿದ್ದಿರುವ ಮುಂಬಾಕ್ಕೆ ಎದುರಾದ 13ನೇ ಸೋಲು ಇದಾಗಿದೆ.
ಇನ್ನೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 36-29 ಅಂತರದಿಂದ ಯುಪಿ ಯೋಧಾಸ್‌ಗೆ ಸೋಲುಣಿಸಿತು. ಇದು ಗುಜರಾತ್‌ಗೆ ಒಲಿದ 13ನೇ ಜಯ.