Advertisement
ಪ್ರಚಾರದ ವೇಳೆ ಅಸ್ಸಾಂನ ಚಹಾ ತೋಟಕ್ಕೆ ಭೇಟಿ ನೀಡಿರುವ ಅವರು ಅಲ್ಲಿನ ಕಾರ್ಮಿಕರ ಜೊತೆ ಟೀ ಎಲೆ ಬಿಡಿಸುವ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ ಟೀ ಕಾರ್ಮಿಕರು ಯಾವ ರೀತಿ ಉಡುಪು ಧರಿಸಿ ಕೆಲಸ ಮಾಡುತ್ತಾರೋ ಅದೇ ರೀತಿ ಪ್ರಿಯಾಂಕಾ ಕೂಡ ತಲೆಗೆ, ಸೊಂಟಕ್ಕೆ ಬಟ್ಟೆ ಕಟ್ಟಿ, ಬೆನ್ನಿಗೆ ಬುಟ್ಟಿಯನ್ನು ಇಟ್ಟುಕೊಂಡು ಕಾರ್ಮಿಕರಂತೆ ಕೆಲಸ ಮಾಡಿದ್ದಾರೆ.
Related Articles
Advertisement
ಎರಡು ದಿನಗಳ ಅಸ್ಸಾಂ ಪ್ರವಾಸ ಕೈಗೊಂಡಿರುವ ಪ್ರಿಯಾಂಕಾ ಲಖಿಂಪುರ್ ಮಹಿಳೆಯರ ಜೊತೆ ‘ಝುಮುರ್’ ನೃತ್ಯ ಮಾಡಿ ಗಮನ ಸೆಳೆದಿದ್ದರು.