Advertisement

ನಟಿ ಪ್ರಿಯಾಂಕಾಗೆ ಗೌರವ ಡಾಕ್ಟರೆಟ್‌

02:03 PM Dec 24, 2017 | Team Udayavani |

ಮುಂಬಯಿ: ನಟಿ ಪ್ರಿಯಾಂಕಾ ಚೋಪ್ರಾ ಅವರು ಬರೇಲಿ ಅಂತಾರಾಷ್ಟ್ರೀಯ ವಿವಿಯ ಗೌರವ ಡಾಕ್ಟರೆಟ್‌ ಪದವಿಗೆ ಭಾಜನರಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ತಾರೆಗೆ ರವಿವಾರ ವಿವಿ ಕುಲಪತಿ ಕೇಶವ್‌ ಕುಮಾರ್‌ ಅಗರ್ವಾಲ್‌ ಪದವಿ ಪ್ರದಾನ ಮಾಡಲಿದ್ದಾರೆ. ಕೇಂದ್ರ ಸಚಿವ ಹರ್ಷವರ್ಧನ್‌ ಉಪಸ್ಥಿತರಿರಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next