Advertisement

ಮೂಗಿಗೆ ಸರ್ಜರಿ: ಮತ್ತೆ ಟ್ರೋಲ್‌ ಆದ ಪ್ರಿಯಾಂಕಾ ಚೋಪ್ರಾ! 

10:03 AM Jun 10, 2017 | |

ಮುಂಬಯಿ: ಬಾಲಿವುಡ್‌ನ‌ಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಬಹುದಿನಗಳ ಬಳಿಕ ಮುಂಬಯಿಗೆ ಬಂದಿಳಿದ್ದಿದ್ದು ಮತ್ತೆ ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ ಆಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಆಕೆಯ ಉಡುಗೆ ತೊಡುಗೆ ಅಲ್ಲ ಬದಲಾಗಿ ಮೂಗಿಗೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡಿರುವುದು. 

Advertisement

ಬೇವಾಚ್‌ ಹಾಲಿವುಡ್‌ ಚಿತ್ರದ ಪ್ರಮೋಷನ್‌ ವೇಳೆ ಬಿಕಿನಿಯಲ್ಲಿ ಕಾಣಿಸಿಕೊಂಡು ಸಾಕಷ್ಟು ವೈರಲ್‌ ಆಗಿದ್ದ ಪ್ರಿಯಾಂಕಾ ಅ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವೇಳೆ ತೊಟ್ಟಿದ್ದ ಉಡುಗೆಯಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.

ಮೂಗಿಗೆ ಸರ್ಜರಿ ಮಾಡಿಸಿಕೊಂಡಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದು , ಸಾಕಷ್ಟು ಕಮೆಂಟ್‌ಗಳು ಹರಿದು ಬಂದಿವೆ. 

Advertisement

Udayavani is now on Telegram. Click here to join our channel and stay updated with the latest news.

Next