Advertisement

ಕುರ್ಚಿಯಲ್ಲೇ ನಿದ್ರಿಸಿದ ಪ್ರಿಯಾಂಕಾ

01:54 AM Jan 23, 2021 | Team Udayavani |

ಪಾಪ್‌ ಗಾಯಕ ನಿಕ್‌ ಜಾನ್ಸ್‌ ಜತೆಗೆ ದಾಂಪತ್ಯ ಜೀವನ ಪ್ರವೇಶಿಸಿರುವ ಬಾಲಿವುಡ್‌ ನಟಿ ಪ್ರಿಯಾಂಕಾ ಛೋಪ್ರಾ ಈಗ ಫ‌ುಲ್‌ ಬ್ಯುಸಿಯಾಗಿದ್ದಾರೆ.

Advertisement

ಸದ್ಯ ಅವರು ಲಂಡನ್‌ನಲ್ಲಿ “ಟೆಕ್ಸ್ಟ್ ಫಾರ್‌ ಯು’ ಎಂಬ ಸಿನೆಮಾದ ಚಿತ್ರೀಕರಣದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಅದನ್ನು ಮುಗಿಸಿದ್ದಾರೆ. ಇನ್ನೇನು ಪತಿ ಜತೆಗೆ ಲಂಡನ್‌ನಿಂದ ಹೊರಡಬೇಕು ಎನ್ನುವಷ್ಟರಲ್ಲಿ ಮೂರನೇ ಹಂತದ ಲಾಕ್‌ಡೌನ್‌ ಪ್ರಕಟಿಸಲಾಯಿತು. ಹೀಗಾಗಿ ಅವರು ಅಲ್ಲಿಯೇ ಉಳಿಯುವಂತಾ ಯಿತು. ಹೀಗಾಗಿ ಅವರು ತಮ್ಮ ಮತ್ತೂಂದು ಸಿನೆಮಾ “ದ ವ್ಹೆ„ಟ್‌ ಟೈಗರ್‌’ ಪ್ರಚಾರದಲ್ಲೂ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಕುರ್ಚಿಯಲ್ಲಿ ಕುಳಿತು ನಿದ್ದೆ ಹೋಗಿದ್ದ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಅದು  ವೈರಲ್‌ ಆಗಿದೆ ಮಾತ್ರವಲ್ಲದೆ, 9,23,895ಕ್ಕಿಂತಲೂ ಅಧಿಕ ಲೈಕ್‌ಗಳು ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next