Advertisement

ಸರಕಾರದ ನಿರ್ಧಾರ ಖಂಡಿಸಿ ಇಂದು ರಾಜ್ಯಾದ್ಯಂತ ಖಾಸಗಿ ಶಾಲೆ ಪ್ರತಿಭಟನೆ

01:18 AM Feb 23, 2021 | Team Udayavani |

ಬೆಂಗಳೂರು: ಪ್ರಸಕ್ತ ಸಾಲಿನ ಶಾಲಾ ಶುಲ್ಕ ಕಡಿತಕ್ಕೆ ಸಂಬಂಧಿಸಿದಂತೆ ಸರಕಾರ ತೆಗೆದುಕೊಂಡಿರುವ ನಿರ್ಧಾರ ಖಂಡಿಸಿ ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು, ಶಿಕ್ಷಕರೇತರ ಸಿಬಂದಿ ಸಮನ್ವಯ ಸಮಿತಿಯ ಮೂಲಕ ಮಂಗಳವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ.

Advertisement

ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆಗಳಾದ ಕ್ಯಾಮ್ಸ್‌, ಮಿಕ್ಸಾ, ಮಾಸ್‌, ಕುಸ್ಮಾ, ಬಿಎಇ, ಎಸ್‌ಇಸಿ, ಪಿಎಸ್‌ಎಸಿಡ್ಲು ಎ, ಕೆಯುಎಂಎಸ್‌ಎಂಎ, ಐಎಸ್‌ಎಫ್ಐ ಮತ್ತು ಟಿಯು ಜತೆ ಸೇರಿ ಈ ಪ್ರತಿಭಟನೆ ನಡೆಸಲಿವೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಪ್ರತಿಭಟನೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next