Advertisement
8.56 ಮೀಟರ್ ಎತ್ತರ, 4,600 ಕಿಲೋಗ್ರಾಂಗಳಷ್ಟು ತೂಗುವ ಮಧ್ಯಮ ವ್ಯಾಪ್ತಿಯ ನೆಲದಿಂದ ನೆಲಕ್ಕೆ ಜಿಗಿರುವ ಪ್ರಥ್ವಿ 2 ಕ್ಷಿಪಣಿಯನ್ನು ಸೇನೆ ಸುಮಾರು ಬೆಳಗ್ಗೆ 9.50 ಕ್ಕೆ ಒರಿಸ್ಸಾದ ಚಂಡಿಪುರ್ ನಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ ಎಂದು ಎಎನ್‌ಐ ವರದಿ ಮಾಡಿದೆ.
Advertisement
ಅಣ್ವಸ್ತ್ರ ಹೊತ್ತೊಯ್ಯಬಲ್ಲ ಪ್ರಥ್ವಿ-2 ಪರೀಕ್ಷಾರ್ಥ ಉಡಾವಣೆ ಯಶಸ್ವಿ
02:08 PM Jun 02, 2017 | |
Advertisement
Udayavani is now on Telegram. Click here to join our channel and stay updated with the latest news.