Advertisement
57 ಮೋದಿಯವರು 2015ರಲ್ಲಿ ಕೈಗೊಂಡ ಹೆಚ್ಚಿನ ವಿದೇಶ ಪ್ರವಾಸ ಸಂಖ್ಯೆ328 ಒಟ್ಟು ದೇಶೀಯ ಪ್ರವಾಸ
389 ದಿನಗಳ ಕಾಲ ರಾಜ್ಯಗಳಿಗೆ ಭೇಟಿ
388 ಇಷ್ಟು ಬಾರಿ ಬೇರೆ ಬೇರೆ ಕಾರಣಗಳಿಗೆ ಪ್ರವಾಸ
ಕರ್ನಾಟಕ, ಕೇರಳಗಳಿಗೂ ವಿವಿಧ ಕಾರ್ಯಕ್ರಮಕ್ಕಾಗಿ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು 2014ರ ಬಳಿಕ 92 ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಅದಕ್ಕಾಗಿ ಅವರು 192 ದಿನಗಳನ್ನು ಬಳಕೆ ಮಾಡಿದ್ದಾರೆ.
ಪಾಕಿಸ್ತಾನ ಸೇರಿದಂತೆ 12 ಬಾರಿ ಭಾರತದ ನೆರೆಯ ರಾಷ್ಟ್ರಗಳಿಗೆ ಪ್ರವಾಸ ಮಾಡಿದ್ದಾರೆ.
Related Articles
Advertisement
2,021.59 ಕೋಟಿ ರೂ.- ವಿದೇಶ ಪ್ರವಾಸಕ್ಕಾಗಿ ವೆಚ್ಚದ ಮೊತ್ತ92 ಭೇಟಿ ನೀಡಿದ ದೇಶಗಳ ಸಂಖ್ಯೆ ಪ್ರಧಾನಿ ಪ್ರವಾಸದ ಕಾರಣಗಳು
ರಾಜ್ಯದ ಹೆಸರು ಎಷ್ಟು ಬಾರಿ?
ಉತ್ತರ ಪ್ರದೇಶ 66
ಗುಜರಾತ್ 38
ಮಹಾರಾಷ್ಟ್ರ 29
ಬಿಹಾರ 20
ಮಧ್ಯಪ್ರದೇಶ 20 ಅತ್ಯಂತ ಕಡಿಮೆ ಬಾರಿ ಭೇಟಿ ನೀಡಿದ ರಾಜ್ಯಗಳು
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ 01
ದೆಹಲಿ 01
ಮಿಜೋರಾಂ 01
ಪುದುಶೆರಿ 01
ಸಿಕ್ಕಿಂ 01
ಲಕ್ಷದ್ವೀಪ 01 ಭಾರತದಲ್ಲಿ ಪ್ರವಾಸ
ವರ್ಷ ಸಂಖ್ಯೆ
2014 51
2015 60
2016 75
2017 95
2018 87
2019 (ಫೆ.6ರ ವರೆಗೆ) 15 ವಿದೇಶ ಪ್ರವಾಸ
2014 34
2015 57
2016 37
2017 37
2017 47 ಮತ ಗಣಿತ
668 ಮಹಿಳಾ ಅಭ್ಯರ್ಥಿಗಳು 2014ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
62 2014ರ ಚುನಾವಣೆಯಲ್ಲಿ ಗೆದ್ದಿದ್ದ ಮಹಿಳಾ ಅಭ್ಯರ್ಥಿಗಳು.
23 ಕಾಂಗ್ರೆಸ್ ಸಂಸದರು
13 ಬಿಜೆಪಿ ಸಂಸದರು
03 ಟಿಎಂಸಿ ಮಹಿಳಾ ಸಂಸದರು ಆಯ್ಕೆಯಾಗಿದ್ದರು. ಇಂದಿನ ಕೋಟ್
ದೇಶದ ಜನರು ಪ್ರಧಾನಿ ನರೇಂದ್ರ ಮೋದಿಯವರಿಗೆ ಎರಡನೇ ಬಾರಿಗೆ ಅಧಿಕಾರ ನೀಡಲು ಕಾತರರಾಗಿದ್ದಾರೆ. 5 ವರ್ಷಗಳ ಅವಧಿಯಲ್ಲಿನ ಅಭಿವೃದ್ಧಿ ಕೆಲಸಗಳು ಅವರಿಗೆ ಮೆಚ್ಚುಗೆಯಾಗಿದೆ.
ಶ್ರೀಪಾದ ಎಸ್ಸೋ ನಾಯ್ಕ, ಬಿಜೆಪಿ ಸಂಸದ ಬಿಜೆಪಿ ಸೇರುವ ಮುನ್ನ ಪುತ್ರ ಸುಜಯ್ ನನ್ನ ಬಳಿ ಚರ್ಚಿಸಿರಲಿಲ್ಲ. ಶರದ್ ಪವಾರ್ ನಮ್ಮ ಕುಟುಂಬದ ವಿರುದ್ಧ ತಿರಸ್ಕಾರ ಭಾವನೆ ಹೊಂದಿದ್ದಾರೆ ಎಂದಾದರೆ ಎನ್‌ಸಿಪಿ ಅಭ್ಯರ್ಥಿ ಪರ ಪ್ರಚಾರ ಮಾಡುವುದಿಲ್ಲ.
ರಾಧಾಕೃಷ್ಣ ವಿಖೆ ಪಾಟೀಲ್, ಕಾಂಗ್ರೆಸ್ ನಾಯಕ