Advertisement
ಪಾಕ್ ಸಂಬಂಧ ಸುಧಾರಿಸಿತು ಎಂದ ಟ್ರಂಪ್: ಪಾಕಿಸ್ಥಾನಕ್ಕೆ ನೀಡಬೇಕಿದ್ದ 1.3 ಬಿಲಿ ಯನ್ ಡಾಲರ್ ಮೊತ್ತವನ್ನು ಕಡಿತಗೊಳಿಸಿದ ಅನಂತರದಲ್ಲಿ ಅಮೆರಿಕ ದೊಂದಿಗಿನ ಸಂಬಂಧ ಸುಧಾ ರಣೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಉಗ್ರ ಸಂಘಟನೆಗಳನ್ನು ಮಟ್ಟ ಹಾಕುವುದರಲ್ಲಿ ಪಾಕಿ ಸ್ಥಾನ ಸೂಕ್ತ ಪ್ರಯತ್ನ ನಡೆಸಲಿಲ್ಲ ಎಂಬ ಕಾರಣಕ್ಕೆ ಅಮೆರಿಕವು ಅನುದಾನವನ್ನು ಕಡಿತ ಗೊಳಿಸಿತ್ತು. ಕಳೆದ ಸೆಪ್ಟಂಬರ್‌ನಲ್ಲೂ 300 ಮಿಲಿ ಯನ್ ಡಾಲರ್ ಮೊತ್ತ ವನ್ನು ಕಡಿತಗೊಳಿಸಿದ್ದರು. ಈ ಬಗ್ಗೆ ರವಿವಾರ ನ್ಯೂಜೆರ್ಸಿಯಲ್ಲಿ ಮಾತ ನಾಡಿದ ಟ್ರಂಪ್, ಒಂದು ವರ್ಷದಲ್ಲಿ ನಾನು 1.3 ಬಿಲಿಯನ್ ಡಾಲರ್ ಅನು ದಾನವನ್ನು ಪಾಕಿಸ್ಥಾನಕ್ಕೆ ಕಡಿತಗೊಳಿಸಿದ್ದೇನೆ. ನಾನು ಪ್ರತಿ ಬಾರಿ ಅನುದಾನ ಕಡಿತಗೊಳಿಸಿದಾಗಲೂ ಸಂಬಂಧ ಉತ್ತಮವಾಗುತ್ತಿದೆ ಎಂದಿದ್ದಾರೆ. Advertisement
ಟ್ರಂಪ್ ಜತೆ ಪ್ರಧಾನಿ ನರೇಂದ್ರ ಮೋದಿ ಮಾತು
12:25 AM Aug 20, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.