Advertisement
ಉದ್ಘಾಟನೆಯ ನಂತರ ಪ್ರಧಾನಿ ಮೋದಿ ಹಾಗೂ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ರೈಲಿನಲ್ಲಿ ಪ್ರಯಾಣಿಸಿದರು. ಕಾರ್ಯಕ್ರಮದಲ್ಲಿ “ಟಿ ಸವಾರಿ’ ಎಂಬ ಮೊಬೈಲ್ ಅಪ್ಲಿಕೇಶನ್ ಕೂಡ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ರೈಲಿನ ಸಮಯ ಹಾಗೂ ರೈಲು ನಿಲ್ದಾಣಗಳಲ್ಲಿನ ಬಸ್ ವ್ಯವಸ್ಥೆಯ ವಿವರಗಳು ಇರಲಿವೆ. ಆರಂಭದಲ್ಲಿ ರೈಲು 3 ಕೋಚ್‌ಗಳನ್ನು ಹೊಂದಿರಲಿದ್ದು, ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಚರಿಸಲಿದೆ. ಜನರ ಪ್ರತಿಕ್ರಿಯೆ ಗಮನಿಸಿದ ನಂತರ ಬೆಳಗ್ಗೆ 5.30ರಿಂದ ರಾತ್ರಿ 11ಕ್ಕೆ ಸಂಚಾರ ವಿಸ್ತರಿಸುವ ಉದ್ದೇಶವನ್ನು ಹೈದರಾಬಾದ್ ಮೆಟ್ರೋ ಹೊಂದಿದೆ. Advertisement
ಹೈದರಾಬಾದ್ ಮೆಟ್ರೋಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
08:15 AM Nov 29, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.