Advertisement
ಪ್ರಧಾನಿಯವರ ಪಿಎಂ ಕೇರ್ ಫಂಡ್‌ನ ಯುಪಿಐ ಐಡಿ “pmcares@sbi’ ಆಗಿದ್ದು, ಇದನ್ನು ಬಳಸಿ, ನಿಧಿಗೆ ದೇಣಿಗೆ ನೀಡಬಹುದು. ಆದರೆ, ಕೆಲವು ಆನ್‌ಲೈನ್ ಮೋಸಗಾರರು, ಈ ಐಡಿಯನ್ನೇ ಹೋಲುವ “pmcare@sbi’ ಎಂಬ ನಕಲಿ ಐಡಿ ಸೃಷ್ಟಿಸಿದ್ದಾರೆ. Advertisement
ಪ್ರಧಾನಿ ವಿಪತ್ತು ನಿರ್ವಹಣಾ ನಿಧಿಗೆ ಕನ್ನ ಹಾಕಿದ ಆನ್‌ಲೈನ್ ಚೋರರು!
09:39 AM Mar 31, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.