Advertisement
“ನನ್ನ ಮಾಹಿತಿಯಂತೆ ಎರಡು ರಾಷ್ಟ್ರಗಳ ಇತಿಹಾಸದಲ್ಲೇ ಅಮೆರಿಕ ಅಧ್ಯಕ್ಷರೊಬ್ಬರು ಈ ಮೊದಲು ಈ ರೀತಿ ಹೇಳಿಲ್ಲ. ಅಮೆರಿಕದ ತೆರಿಗೆದಾರರ ಪೈಕಿ ಭಾರತೀಯ ಅಮೆರಿಕನ್ನರು ಶೇ.6ರಷ್ಟಿದ್ದಾರೆ. ಅಮೆರಿಕ-ಭಾರತ ಅತ್ಯಂತ ಉತ್ತಮವಾದ ಸಂಬಂಧ ಹೊಂದಿವೆ. ತಂತ್ರಜ್ಞಾನದಿಂದ ಹಿಡಿದು ವ್ಯಾಪಾರದವರೆಗೆ, ಪರಿಸರದಿಂದ ಹಿಡಿದು ಮಹಿಳಾ ಸಬಲೀಕರಣದವರೆಗೆ, ಸಣ್ಣ ಉದ್ಯಮದಿಂದ ಹಿಡಿದು ಬಾಹ್ಯಾಕಾಶದವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಉಭಯ ರಾಷ್ಟ್ರಗಳು ಪರಸ್ಪರ ಸಹಭಾಗಿತ್ವ ಹೊಂದಿದ್ದೇವೆ,’ ಎಂದು ಎರಿಕ್ ಹೇಳಿದ್ದಾರೆ. Advertisement
Joe Biden: ಭಾರತ ನನಗೆ ಪ್ರಮುಖ ರಾಷ್ಟ್ರ ಎಂದಿದ್ದ ಅಧ್ಯಕ್ಷ ಬೈಡೆನ್
08:57 PM Aug 23, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.