ಬ್ಯಾಂಕ್ ವಿಭಾಗವು ಪ್ರತಿಷ್ಠಿತ ಇಂಡಿಯನ್ ಬ್ಯಾಂಕ್ ಆಫ್ ಇಂಡಿಯಾ ಅಸೋಸಿಯೇಶನ್ (ಐಬಿಎ) ಇದರ ಪ್ರಶಸ್ತಿಯನ್ನು ಪಡೆದಿದೆ.
Advertisement
ಮುಂಬಯಿ ಐಬಿಎ ಆಯೋಜಿಸಿದ್ದ 16ನೇ ವಾರ್ಷಿಕ ಐಬಿಎ ತಂತ್ರಜ್ಞಾನ ಪ್ರಶಸ್ತಿ -2021ರ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.ಸಂಸ್ಥೆಯಲ್ಲಿನ ನೆಟ್‌ವರ್ಕ್ ಮತ್ತು ಡಿಜಿಟಲ್ ಚಾನೆಲ್‌ಗಳ ಮೂಲಕ ಅತ್ಯುತ್ತಮ ಭದ್ರತಾ ಅಭ್ಯಾಸಗಳು, ಐಟಿ ಅಪಾಯ ನಿರ್ವಹಣೆಯನ್ನು ಅನುಷ್ಠಾನಗೊಳಿಸುವ ಪ್ರಯತ್ನಗಳಿಗಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಈ ಗೌರವವನ್ನು ಪಡೆದಿದೆ. ಬ್ಯಾಂಕ್ ಭಾರತದಲ್ಲಿ ಒಟ್ಟು 9,590ಕ್ಕೂ ಹೆಚ್ಚು ಶಾಖೆಗಳು ಮತ್ತು 13,280 ಹೆಚ್ಚು ಎಟಿಎಂಗಳ ಜಾಲವನ್ನು ಹೊಂದಿದೆ.