Advertisement
ಭಕ್ತರ ದರ್ಶನಕ್ಕೆ ಅವಕಾಶ: ಶುಕ್ರವಾರ ರಾತ್ರಿ ಕೂಡಲಸಂಗಮಕ್ಕೆ ಆಗಮಿಸುವ ಮಾತೆ ಮಹಾದೇವಿಯವರ ಲಿಂಗ ಶರೀರವನ್ನು ಚಾಲುಕ್ಯ ಮಹಾದ್ವಾರದಿಂದ ಬಸವಣ್ಣನವರ ಐಕ್ಯ ಮಂಟಪದವರೆಗೆ ಮೆರವಣಿಗೆ ನಡೆಸಿ, ಮರಳಿ ಬಸವ ಧರ್ಮ ಪೀಠದ ಮಹಾಮನೆ ಆವರಣಕ್ಕೆ ತಂದು ಬಸವ ತತ್ವದಡಿ ಪ್ರಾರ್ಥನೆ ಸಲ್ಲಿಸಿದ ನಂತರ ಶನಿವಾರ ಮಧ್ಯಾಹ್ನ 12ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. 200/300 ಅಡಿ ಅಳತೆ ಮುಖ್ಯ ವೇದಿಕೆಯಲ್ಲಿ ಅಂತಿಮ ದರ್ಶನಕ್ಕೆ ಸಿದಟಛಿತೆ ನಡೆದಿದ್ದು, ಇಲ್ಲಿ 75 ಸಾವಿರ ಭಕ್ತರು ಏಕಕಾಲದಲ್ಲಿ ಕುಳಿತುಕೊಳ್ಳಲು ಅವಕಾಶವಿದೆ. ವಚನ ಸಂಗೀತಕ್ಕಾಗಿ 15/20 ಅಳತೆಯ ಪ್ರತ್ಯೇಕ ವೇದಿಕೆ ಸಿದಟಛಿಗೊಂಡಿದೆ. 200/300 ಅಡಿ ಅಳತೆಯ ಮತ್ತೂಂದು ಪೆಂಡಾಲ್‌ನಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ. Advertisement
ಮಾತೆ ಮಹಾದೇವಿ ಕ್ರಿಯಾ ಸಮಾಧಿಗೆ ಸಕಲ ಸಿದ್ಧತೆ
01:51 AM Mar 16, 2019 | |
Advertisement
Udayavani is now on Telegram. Click here to join our channel and stay updated with the latest news.