Advertisement

ಅಧ್ಯಾಯ 10: ಶ್ರೀರಾಮಪಟ್ಟಾಭಿಷೇಕದ ಸಿದ್ದತೆ

05:22 PM Oct 30, 2020 | Vishal Bhandarkar |

In this episode, Dr. Sandhya S. Pai recites the story of Preparations for Sri Ram’s Coronation

Advertisement

ಶ್ರೀರಾಮಪಟ್ಟಾಭಿಷೇಕದ ಸಿದ್ದತೆ

ದಶರಥನಿಗೆ ವೃದ್ದಾಪ್ಯ ಸಮೀಪಿಸುತ್ತಿದ್ದಂತೆ ಪುತ್ರ ರಾಮನಿಗೆ ಪಟ್ಟಾಭಿಷೇಕ ಮಾಡುವ ಚಿಂತನೆ ನಡೆಸಿದ್ದ. ರಾಜ್ಯಭಾರ ನಿರ್ವಹಿಸುವುದು ನನ್ನಿಂದ ಕಷ್ಟವಾಗುತ್ತಿದೆ. ಮಾತ್ರವಲ್ಲ ಕೆಲವು ದಿನಗಳಿಂದ ನನಗೆ ಕೆಟ್ಟ ಶಕುನಗಳಾಗುತ್ತಿದೆ. ಇವು ಮುಂದೆ ಬರಲಿರುವ ಯಾವುದೋ ಕೆಟ್ಟದರ ಸೂಚನೆ ಇರಬೇಕು. ಹೀಗಾಗಿ ಕೂಡಲೇ ಶ್ರೀರಾಮನ  ಪಟ್ಟಾಭಿಷೇಕದ ಸಿದ್ದತೆ ಕುರಿತ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ…

Advertisement

Udayavani is now on Telegram. Click here to join our channel and stay updated with the latest news.

Next