Advertisement
ಜಿಲ್ಲೆಯ ಒಸಾರ್ ವೀರಾ ಗ್ರಾಮದಿಂದ ಆಸ್ಪತ್ರೆಗೆ ತೆರಳುವ ನಿಟ್ಟಿನಲ್ಲಿ ಸುಡು ಬಿಸಿಲಿನಲ್ಲಿ 3.5 ಕಿಮೀ ನಡೆದು ಅನಂ ತರ ಆಟೋದಲ್ಲಿ ಆಸ್ಪತ್ರೆಗೆ ತೆರಳಿದ್ದಾರೆ. ಆಸ್ಪತ್ರೆಯಿಂದ ಮನೆಗೆ ತೆರಳುವ ಸಂದರ್ಭದಲ್ಲೂ 3.5 ಕಿಮೀ ನಡೆದು ಮನೆ ತಲುಪಿದ್ದಾರೆ. ಶುಕ್ರವಾರ ಈ ಘಟನೆ ನಡೆದಿದ್ದು, ಸಂಜೆಯ ವೇಳೆ ಅವರು ಅಸ್ವಸ್ಥಗೊಂಡಿದ್ದಾರೆ. ಜಿಲ್ಲಾ ಸ್ಪತ್ರೆಗೆ ದಾಖಲಿಸಿದಾಗ ಅವರು ಕೊನೆ ಯುಸಿರೆಳೆದಿದ್ದಾರೆ ಎಂದು ವೈದ್ಯ ಡಾ| ಸಂಜಯ ಬೊಡಾಡೆ ಘೋಷಿಸಿದ್ದಾರೆ.
Advertisement
Maharashtra,ಬಿಸಿಲಾಘಾತಕ್ಕೆ ತುಂಬು ಗರ್ಭಿಣಿ ಮೃತ್ಯು
11:48 PM May 15, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.