Advertisement

ತಮಿಳು ನಾಡು: ರಕ್ತ ಮರುಪೂರಣದಿಂದ ಗರ್ಭಿಣಿಗೆ ಎಚ್‌ಐವಿ

05:29 PM Dec 26, 2018 | udayavani editorial |

ವಿರೂಧನಗರ, ತಮಿಳು ನಾಡು : 24 ವರ್ಷದ ಗರ್ಭಿಣಿಗೆ ರಕ್ತ ಮರುಪೂರಣ ಮಾಡುವ ಸಂದರ್ಭದಲ್ಲಿ ಆಕೆಗೆ ಎಚ್‌ಐವಿ ತಗುಲಿರುವುದು ಪತ್ತೆಯಾಗಿದೆ.

Advertisement

ರಕ್ತ ಮರುಪೂರಣಕ್ಕೆ ಮುನ್ನ ರಕ್ತವನ್ನು ಎಚ್‌ಐವಿಗಾಗಿ ಸ್ಕ್ರೀನ್‌ ಮಾಡದಿರುವ ನಿರ್ಲಕ್ಷ್ಯವನ್ನು blood ಬ್ಯಾಂಕ್‌ ತೋರಿರುವ ಕಾರಣಕ್ಕೆ ತಮಿಳು ನಾಡು ಸರಕಾರ ರಾಜ್ಯದಲ್ಲಿನ ಎಲ್ಲ ಬ್ಲಿಡ್‌ ಬ್ಯಾಂಕ್‌ಗಳಲ್ಲಿ ರಕ್ತದ ಸ್ಟಾಕನ್ನು ಕೂಲಂಕಷ ಪರೀಕ್ಷೆಗೆ ಒಳಪಡಿಸಲು ಆದೇಶಿಸಿದೆ. 

ಇಲ್ಲಿಗೆ ಸಮೀಪದ ಸಟ್ಟೂರಿನ ಸರಕಾರಿ ಆಸ್ಪತ್ರೆಯ blood ಬ್ಯಾಂಕಿನ ಮೂವರು ಲ್ಯಾಬ್‌ ಟೆಕ್ನೀಶಿಯನ್‌ಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಆರೋಗ್ಯ ಸಚಿವ ಸಿ ವಿಜಯಭಾಸ್ಕರ್‌ ಇಂದು ಬುಧವಾರ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next