Advertisement
ಈ ಕುರಿತಾಗಿ ತಮ್ಮ ಸಂತೋಷವನ್ನು ಹಂಚಿಕೊಂಡಿರುವ ನಟಿ ಅನುಷ್ಕಾ ಇದು ನಿಮ್ಮ ಜನ್ಮದಿನ . ಐ ಲವ್ ಯೂ ಎಂಬುದಾಗಿ ಬರೆದುಕೊಂಡಿದ್ದು, ಕಾಮೆಂಟ್ ಬಾಕ್ಸ್ ನಲ್ಲಿ ನಟಿ ಮೋನಿಕಾ ಅವರು ಕೂಡಾ ನಿಮಗೆ ಶುಭಾಶಯಗಳನ್ನು ತಿಳಿಸಿದ್ದಾರೆ ಎಂದಿದ್ದಾರೆ.
Related Articles
Advertisement
ತಮ್ಮ ಮೊದಲ ಮಗುವಿನ ಆಗಮನವಾದ ಬಳಿಕ 4 ತಿಂಗಳ ನಂತರ ಮತ್ತೆ ಸಿನಿಮಾರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುದಾಗಿ ನಟಿ ಅನುಷ್ಕಾ ತಿಳಿಸಿದ್ದಾರೆ. ನಾನು ನನ್ನ ವೈಯಕ್ತಿಕವಾದ ಜೀವನದ ಜೊತೆ ಜೊತೆಯಲ್ಲಿ ಸಿನಿ ಪಯಣವನ್ನೂ ಕೂಡಾ ಸರಿದೂಗಿಸಿಕೊಂಡು ಹೋಗುತ್ತೇನೆ. ಈ ಎರಡು ಕೂಡಾ ನನಗೆ ಅತಿ ಮುಖ್ಯ ನಟನೆಯು ನನ್ನ ಮಾನಸಿಕವಾದ ಸಂತೋಷಕ್ಕೆ ಕಾರಣವಾದದ್ದು ಎಂದಿದ್ದಾರೆ.