Advertisement
ಚೀನದಲ್ಲಿ ಕೋವಿಡ್-19 ಸೋಂಕು ಇದ್ದೂ ಮಕ್ಕಳಿಗೆ ಜನ್ಮನೀಡಿದ ತಾಯಿಯರಿಂದ, ಶಿಶುಗಳಿಗೆ ವೈರಸ್ ಹಬ್ಬಿಲ್ಲ ಎಂದು ಹುವಾಜಾಂಗ್ ಯುನಿವರ್ಸಿಟಿ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ವರದಿ ತಿಳಿಸಿದೆ. ವುಹಾನ್‌ನ ಆಸ್ಪತ್ರೆಯಲ್ಲಿನ ಸೋಂಕಿತ ಮಹಿಳೆಯರನ್ನು ಈ ಅಧ್ಯಯನಕ್ಕೆ ಬಳಸಲಾಗಿತ್ತು. Advertisement
ಕೊರೊನಾ ವೈರಸ್ ತಾಯಿಯಿಂದ ಮಗುವಿಗೆ ಹರಡಲ್ಲ
01:20 AM Mar 21, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.