Advertisement
ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನಿರಾಕರಿಸಿರುವ ಪದ್ಧತಿಯನ್ನು ಅಕ್ರಮ ಮತ್ತು ಅಸಾಂವಿಧಾನಿಕ ಎಂದು ಘೋಷಿ ಸಬೇಕು ಎಂಬುದಾಗಿ ಪುಣೆಯ ಜುಬೇರ್ ಮತ್ತು ಯಾಸ್ಮಿನ್ ಪೀರ್‌ಜಾದೆ ದಂಪತಿ ಆಗ್ರಹಿಸಿದ್ದಾರೆ. ಈ ವೇಳೆ ವಿದೇಶಗಳಲ್ಲಿ ಮಹಿಳೆಯರಿಗೆ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಅವಕಾಶ ವಿದೆಯೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದಾಗ, ಪವಿತ್ರ ಮೆಕ್ಕಾದಲ್ಲಿ ಮಹಿಳೆಯರಿಗೆ ಮಸೀದಿಗೆ ತೆರಳಲು ಅವಕಾಶವಿದೆ ಎಂದು ದಂಪತಿ ಪರ ವಕೀಲರು ಸ್ಪಷ್ಟನೆ ನೀಡಿದ್ದಾರೆ. ಶಬರಿಮಲೆ ವಿಚಾರವನ್ನು ಕೋರ್ಟ್ ಕೈಗೆತ್ತಿ ಕೊಂಡಿರುವುದರಿಂದ ಈ ಮನವಿ ಸ್ವೀಕರಿಸುತ್ತಿರುವುದಾಗಿ ಕೋರ್ಟ್ ಹೇಳಿದೆ.
Advertisement
ಮಸೀದಿಯಲ್ಲಿ ಪ್ರಾರ್ಥನೆ: ಕೇಂದ್ರಕ್ಕೆ ನೋಟಿಸ್
01:25 AM Apr 17, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.