Advertisement

ಕಮಲಶಿಲೆ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರವೀಣ್ ಗೋಡ್ಕಿಂಡಿ

02:34 PM Jan 12, 2021 | Team Udayavani |

ಸಿದ್ದಾಪುರ: ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ಅವರು ಕುಟುಂಬ ಸಮೇತರಾಗಿ ಮಂಗಳವಾರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು.

Advertisement

ನಂತರ ಪ್ರವೀಣ್ ಗೋಡ್ಕಿಂಡಿ ಅವರು ದೇವಸ್ಥಾನದ ಒಳಗಡೆ ಕೊಳಲು ವಾದನ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next