Advertisement

Hangzhou Open: ಪ್ರಶಾಂತ್‌-ಜೀವನ್‌ ಸೆಮಿಗೆ

10:26 PM Sep 21, 2024 | Team Udayavani |

ಹೊಸದಿಲ್ಲಿ: ಭಾರತದ ವಿಜಯ್‌ ಸುಂದರ್‌ ಪ್ರಶಾಂತ್‌-ಜೀವನ್‌ ನೆಡುಂಚೆಜಿಯನ್‌ “ಹಾಂಗ್‌ಝೂ ಓಪನ್‌ ಟೆನಿಸ್‌’ ಪಂದ್ಯಾವಳಿಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

Advertisement

ಇವರು ದ್ವಿತೀಯ ಶ್ರೇಯಾಂಕದ ಜೂಲಿಯನ್‌ ಕ್ಯಾಶ್‌-ಲಾಯ್ಡ ಗ್ಲಾಸ್‌ಪೂಲ್‌ ವಿರುದ್ಧ ಭಾರೀ ಹೋರಾಟ ನಡೆಸಿ 6-7 (4), 7-6 (6), 10-8 ಅಂತರದ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.

ಚೀನದಲ್ಲೇ ನಡೆಯುತ್ತಿರುವ “ಚೆಂಗ್ಡು ಓಪನ್‌’ ಟೆನಿಸ್‌ ಟೂರ್ನಿಯಲ್ಲಿ ಯೂಕಿ ಭಾಂಬ್ರಿ-ಅಲಾºನೊ ಒಲಿವೇಟಿ (ಫ್ರಾನ್ಸ್‌) ಗೊಂಝಾಲೊ ಎಸ್ಕೋಬಾರ್‌-ಡೀಗೊ ಹಿಡಾಲ್ಗೊ ವಿರುದ್ಧ 5-7, 6-3, 12-10ರಿಂದ ಗೆದ್ದು ಸೆಮಿಫೈನಲ್‌ ತಲುಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next