Advertisement

ಪ್ರಶಾಂತ್‌ ಕಿಶೋರ್‌ ವಿರುದ್ಧ ಕೇಸ್‌

11:55 AM Feb 28, 2020 | Hari Prasad |

ಪಟ್ನಾ: ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ವಿರುದ್ಧ ಬಿಹಾರ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ. ವಂಚನೆ ಮತ್ತು ಅಪ್ರಾಮಾಣಿಕತೆ, ವಿಶ್ವಾಸಘಾತದ‌ ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ. ಸದ್ಯ ಪ್ರಶಾಂತ್‌ ನಡೆಸುತ್ತಿರುವ ‘ಬಾತ್‌ ಬಿಹಾರ್‌ ಕಿ’ ಕಾರ್ಯಕ್ರಮದಲ್ಲಿ ಕೃತಿ ಚೌರ್ಯ ನಡೆಸಲಾಗಿದೆ ಎಂದು ಶಾಶ್ವತ್‌ ಗೌತಮ್‌ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.

Advertisement

‘ಬಾತ್‌ ಬಿಹಾರ್‌ ಕಿ’ಯಲ್ಲಿ ಪ್ರಶಾಂತ್‌ ಹಮ್ಮಿಕೊಂಡಿರುವ ಯೋಜನೆಗಳು, ನನ್ನ ಕಾರ್ಯಕ್ರಮದ ಯೋಜನೆಗಳು. ನಾನು ನನ್ನ ಕಾರ್ಯಕ್ರಮವನ್ನು ಸದ್ಯದಲ್ಲೇ ಬಿಡುಗಡೆ ಮಾಡುವವನಿದ್ದೆ. ಅವನ್ನು ಪ್ರಶಾಂತ್‌ ಕದ್ದಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next